¡Sorpréndeme!

ಕೊನೆಯ ಏಕದಿನ ಪಂದ್ಯದಲ್ಲಿ RCB ಆಟಗಾರನಿಗೆ ಅವಕಾಶ ಕೊಟ್ಟ ಕೊಹ್ಲಿ | INDIA | WI | ODI | RCB | ONEINDIA KANNADA

2019-12-21 401 Dailymotion

ತಂಡದ ಪ್ರಮುಖ ಬೌಲರ್ ದೀಪಕ್ ಚಹಾರ್ ಅಂತಿಮ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಬೆನ್ನು ನೋವಿನಿಂದಾಗಿ ಚಹಾರ್ ಹೊರಗುಳಿದಿದ್ದು, ನವ್​ದೀಪ್​ ಸೈನಿ ಇವರ ಬದಲು ತಂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.

India pacer Deepak Chahar has been ruled out of the 3rd ODI against West Indies due to an injury. Delhi pacer Navdeep Saini has been named as his replacement.